HEALTHY
HONEYBEES
Everyone needs them!
Honeybees play a critical role in the development of our fruit, flowers, and more.
ನೀವು ಎಲ್ಲಿಯೇ ಇದ್ದರೂ Google ಸ್ಲೈಡ್ಗಳನ್ನು ಬಳಸಿಕೊಂಡು ನೀವು ಬರೆಯಬಹುದು, ಎಡಿಟ್ ಮಾಡಬಹುದು ಮತ್ತು ಸಹಯೋಗಿಸಬಹುದು. ಉಚಿತವಾಗಿ.
Google ಸ್ಲೈಡ್ಗಳಿಗೆ ಹೋಗಿ Google ಸ್ಲೈಡ್ಗಳನ್ನು ಡೌನ್ಲೋಡ್ ಮಾಡಿಹೆಚ್ಚುವರಿ ಸುರಕ್ಷತೆ ಮತ್ತು ನಿಯಂತ್ರಣ ಹೊಂದಿರುವ ತಂಡಗಳಿಗಾಗಿ ನೀವು ಬಯಸುವ Google ಸ್ಲೈಡ್ಗಳು.
ಇನ್ನಷ್ಟು ತಿಳಿಯಿರಿHEALTHY
HONEYBEES
Everyone needs them!
Honeybees play a critical role in the development of our fruit, flowers, and more.
ವಿಭಿನ್ನ ಪ್ರಕಾರದ ಪ್ರಸ್ತುತಿ ಥೀಮ್ಗಳು, ಸಾವಿರಾರು ಬಗೆಯ ಫಾಂಟ್ಗಳು, ಎಂಬೆಡ್ ಮಾಡಿದ ವೀಡಿಯೊ, ಆನಿಮೇಷನ್ಗಳು ಮತ್ತು ಇನ್ನಷ್ಟು ಪ್ರಯೋಜನಗಳ ಮೂಲಕ Google ಸ್ಲೈಡ್ಗಳು ನಿಮ್ಮ ಚಿಂತನೆಗಳಿಗೆ ಹೊಸ ಹೊಳಪನ್ನು ನೀಡುತ್ತದೆ. ಅವೆಲ್ಲವೂ ಉಚಿತ!
ಯಾವುದೇ ಸಂಪರ್ಕವಿಲ್ಲದ ಸ್ಥಳದಲ್ಲಿದ್ದರೂ ನೀವು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ಗಳ ಮೂಲಕ ನಿಮ್ಮ ಪ್ರಸ್ತುತಿಗಳನ್ನು ಪ್ರವೇಶಿಸಿ, ರಚಿಸಿ ಮತ್ತು ಸಂಪಾದಿಸಿ.
Google ಸ್ಲೈಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿನೀವು ಟೈಪ್ ಮಾಡಿದಂತೆಯೇ ನಿಮ್ಮ ಎಲ್ಲಾ ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ. ದಿನಾಂಕ ಮತ್ತು ಬದಲಾವಣೆ ಮಾಡಿದವರ ಹೆಸರಿನ ಪ್ರಕಾರ ವಿಂಗಡಿಸಿದ ಒಂದೇ ಪ್ರಸ್ತುತಿಯ ಹಳೆಯ ಆವೃತ್ತಿಗಳನ್ನು ನೋಡಲು ನೀವು ಪರಿಷ್ಕರಣೆ ಇತಿಹಾಸವನ್ನೂ ಕೂಡ ಬಳಸಬಹುದು.
ನೀವು ಎಲ್ಲಿರುವಿರೋ ಅಲ್ಲಿ ಸ್ಲೈಡ್ಗಳು ಕೂಡ ಸಿದ್ಧವಾಗಿರುತ್ತವೆ. ನಿಮ್ಮ ಬ್ರೌಸರ್ ಮೂಲಕ ಪ್ರಸ್ತುತಿಯನ್ನು ರಚಿಸಿ ಅಥವಾ ನಿಮ್ಮ ಮೊಬೈಲ್ ಸಾಧನಕ್ಕಾಗಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
Google ಸ್ಲೈಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ